Copy page URL Share on Twitter Share on WhatsApp Share on Facebook
Get it on Google Play
Meaning of word ದಿಗ್ಭ್ರಾಂತವಾದ from ಕನ್ನಡ dictionary with examples, synonyms and antonyms.

ದಿಗ್ಭ್ರಾಂತವಾದ   ಗುಣವಾಚಕ

Meaning : ಭ್ರಮೆಯನ್ನು ಹೊಂದಿದಂತಹ

Example : ದಿಗ್ಭ್ರಮೆ ಹೊಂದಿದ ಮನಸ್ಸಿನಿಂದ ಅವನು ಪ್ರಶ್ನೆಯನ್ನು ಕೇಳಿದನು.

Synonyms : ದಿಗ್ಭ್ರಮೆ ಹೊಂದಿದ, ದಿಗ್ಭ್ರಮೆ ಹೊಂದಿದಂತ, ದಿಗ್ಭ್ರಮೆ ಹೊಂದಿದಂತಹ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ


Translation in other languages :

भ्रम में पड़ा हुआ।

संभ्रांत मन से उसने प्रश्न पूछा।
संभ्रांत, संभ्रान्त, सभ्रांत, सभ्रान्त, सम्भ्रांत, सम्भ्रान्त

Meaning : ಗೊಂದಲಪೂರ್ಣವಾದ

Example : ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.

Synonyms : ಭ್ರಮೆ, ಭ್ರಾಂತಿ


Translation in other languages :

भ्रम में पड़ा हुआ या जिसे भ्रम हुआ हो।

वह भ्रमित व्यक्ति को राह दिखा रहा है।
भ्रांत मनुष्य को निर्णय लेने में कठिनाई होती है।
भ्रमित, भ्रांत, भ्रान्त

Meaning : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ

Example : ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.

Synonyms : ದಿಗ್ಭ್ರಮೆಯಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ


Translation in other languages :

जो सही दिशा में नहीं जा रहा हो।

दिग्भ्रमित बच्चों को सही मार्गदर्शन की आवश्यकता होती है।
दिग्भ्रमित, दिशाहीन