Copy page URL Share on Twitter Share on WhatsApp Share on Facebook
Get it on Google Play
Meaning of word ದಿಗ್ಭ್ರಮೆಯಾದ from ಕನ್ನಡ dictionary with examples, synonyms and antonyms.

ದಿಗ್ಭ್ರಮೆಯಾದ   ಗುಣವಾಚಕ

Meaning : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ

Example : ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.

Synonyms : ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ


Translation in other languages :

जो सही दिशा में नहीं जा रहा हो।

दिग्भ्रमित बच्चों को सही मार्गदर्शन की आवश्यकता होती है।
दिग्भ्रमित, दिशाहीन