Copy page URL Share on Twitter Share on WhatsApp Share on Facebook
Get it on Google Play
Meaning of word ದಿಗ್ಗಜ from ಕನ್ನಡ dictionary with examples, synonyms and antonyms.

ದಿಗ್ಗಜ   ನಾಮಪದ

Meaning : ಪುರಾಣಗಳ ಅನುಸಾರವಾಗಿ ಎಂಟು ದಿಕ್ಕುಗಳಲ್ಲೂ ಭೂಮಿಯನ್ನು ಹೊತ್ತಿರುವ ಐರಾವತವೇ ಮೊದಲಾದ ಎಂಟು ಆನೆಗಳಲ್ಲಿ ಒಂದು

Example : ಐರಾವತ ಎಂಬ ಹೆಸರಿನ ದಿಗ್ಗಜನು ಪೂರ್ವ ದಿಕ್ಕನ್ನು ರಕ್ಷಣೆ ಮಾಡುತ್ತಾನೆ.


Translation in other languages :

पुराणानुसार वे आठों गज जो आठों दिशाओं में पृथ्वी को दबाये रखते हुए उन दिशाओं की रक्षा करते हैं।

पूर्व दिशा की रक्षा ऐरावत नामक दिग्गज करता है।
आशागज, दिक्करी, दिग्गज, दिग्गयंद, दिशागज, दिशेभ, महागज

An imaginary being of myth or fable.

mythical being

ದಿಗ್ಗಜ   ಗುಣವಾಚಕ

Meaning : ಯಾವುದೇ ಕ್ಷೇತ್ರದಲ್ಲಿ ಬಹಳ ದೊಡ್ಡ ಸ್ಥಾನ ಪಡೆದವ ಅಥವಾ ದೊಡ್ಡ ಮಟ್ಟದ ಜ್ಞಾನ ಸಂಪಾದಿಸಿದವ

Example : ಅವನು ತನ್ನ ಕ್ಷೇತ್ರದಲ್ಲಿ ದಿಗ್ಗಜ.

Synonyms : ದಿಗ್ಗಜನಾದ, ದಿಗ್ಗಜನಾದಂತ, ದಿಗ್ಗಜನಾದಂತಹ


Translation in other languages :

बहुत बड़ा, जाना-माना या भारी।

क्षेत्रीय कुश्ती प्रतियोगिता में कई दिग्गज पहलवान भाग ले रहे हैं।
दिग्गज