Copy page URL Share on Twitter Share on WhatsApp Share on Facebook
Get it on Google Play
Meaning of word ದಾಸ from ಕನ್ನಡ dictionary with examples, synonyms and antonyms.

ದಾಸ   ನಾಮಪದ

Meaning : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

Example : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

Synonyms : ಆಳು, ಚಾಕರ, ಜವಾನ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


Translation in other languages :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

Meaning : ಕಾನೂನು ಪ್ರಕಾರ ಇನ್ನೊಬ್ಬರ ಸ್ವತ್ತಾಗಿದ್ದು ಅವರಿಗೆ ಸಂಪೂರ್ಣ

Example : ಹಿಂದಿನ ಕಾಲದಲ್ಲಿ ಗುಲಾಮರನ್ನು ಮಾರಾಟ ಮಾಡಲಾಗುತ್ತಿತ್ತು.

Synonyms : ಅಡಿಯಾಳು, ಗುಲಾಮ, ಜೀತದಾರ, ಜೀತದಾಳು, ತೊತ್ತು


Translation in other languages :

अपनी सेवा कराने के लिये मूल्य देकर खरीदा हुआ व्यक्ति।

पुराने समय में गुलामों की खरीद-बिक्री होती थी।
आश्रित, ग़ुलाम, गुलाम, दास, दासेर

A person who is owned by someone.

slave