Copy page URL Share on Twitter Share on WhatsApp Share on Facebook
Get it on Google Play
Meaning of word ದಾಳಿ ಮಾಡುವಂತಹ from ಕನ್ನಡ dictionary with examples, synonyms and antonyms.

ದಾಳಿ ಮಾಡುವಂತಹ   ಗುಣವಾಚಕ

Meaning : ಆಕ್ರಮಣ ಮಾಡುವ ಅಥವಾ ಆಕ್ರಮಣಿಸಿದ

Example : ಹುಲಿ ದಾಳಿ ಮಾಡುವ ರೀತಿ ಕಂಡು ಬೇಟೆಗಾರ ಹೆದರಿ ಓಡತೊಡಗಿದ.

Synonyms : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ

Meaning : ಯಾವುದರ ಮೇಲೆ ಆಕ್ರಮಣ ಅಥವಾ ದಾಳಿ ನಡೆದಿದೆಯೋ

Example : ಆಕ್ರಮಣ ಮಾಡುವ ಜನರು ದ್ರೋಹ ಮಾಡುತ್ತಾ ಹೋದರು.

Synonyms : ಆಕ್ರಮಣ ಮಾಡುವ, ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ಆಕ್ರಮಣ-ಮಾಡುವಂತ, ಆಕ್ರಮಣ-ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ-ಮಾಡುವಂತ, ದಾಳಿ-ಮಾಡುವಂತಹ


Translation in other languages :

जिस पर आक्रमण या हमला हुआ हो।

आक्रांत जनता विद्रोह करने लगी।
अभिक्रांत, अभिक्रान्त, अभिद्रुत, अवस्कंदित, अवस्कन्दित, आक्रमित, आक्रांत, आक्रान्त