Copy page URL Share on Twitter Share on WhatsApp Share on Facebook
Get it on Google Play
Meaning of word ದಾರಿ ತೋರಿಸುವವ from ಕನ್ನಡ dictionary with examples, synonyms and antonyms.

Meaning : ಯಾತ್ರಿಗಳಿಗೆ ದೇವರ ದರ್ಶನವನ್ನು ಮಾಡಿಸುವ ತಂಡ

Example : ನಾವು ಕಾಶಿಯಲ್ಲಿ ಒಬ್ಬ ಮಾರ್ಗದರ್ಶಕನನ್ನು ಭೇಟಿ ಮಾಡಿದೆವೆ.

Synonyms : ದಾರಿ-ತೋರಿಸುವವ, ದಾರಿತೋರಿಸುವವ, ಪಥ ತೋರುವವ, ಪಥತೋರುವವ, ಮಾರ್ಗ ನಿರ್ದೇಶಕ, ಮಾರ್ಗದರ್ಶಕ, ಮಾರ್ಗದರ್ಶನ ಮಾಡುವವ, ಮಾರ್ಗದರ್ಶನ-ಮಾಡುವವ, ಮಾರ್ಗದರ್ಶನಮಾಡುವವ, ಮಾರ್ಗನಿರ್ದೇಶಕ


Translation in other languages :

यात्रियों को देव-दर्शन कराने वाला पंडा।

हमने काशी में एक यात्रावाल से संपर्क किया।
यात्रावाल

Meaning : ಯಾರು ಮಾರ್ಗದರ್ಶನ ಮಾಡುವರೋ

Example : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

Synonyms : ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಕ, ಮಾರ್ಗದರ್ಶಿ


Translation in other languages :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide