Meaning : ದಾನವನ್ನು ನೀಡಲು ಬಯಸುವವ
Example :
ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
Synonyms : ದಾನಿ, ದಾನಿಯಾದ, ದಾನಿಯಾದಂತಹ
Translation in other languages :
दान करने की इच्छा रखने वाला।
पंडितजी ने दित्सु व्यक्तियों को सामर्थ्य के अनुसार दान करने को कहा।Meaning : ಯಾರು ದಾನವನ್ನು ನೀಡುವರೋ
Example :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
Synonyms : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತಹ
Translation in other languages :