Copy page URL Share on Twitter Share on WhatsApp Share on Facebook
Get it on Google Play
Meaning of word ದಾನಿ from ಕನ್ನಡ dictionary with examples, synonyms and antonyms.

ದಾನಿ   ನಾಮಪದ

Meaning : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

Example : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

Synonyms : ಕರಂಡಕ, ಕೊಡುವವ, ಕೊಡುವಾತ


Translation in other languages :

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

Meaning : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ

Example : ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.

Synonyms : ದಾತ, ದಾನಮಾಡುವವ


Translation in other languages :

वह जो दान करने में कभी पीछे न हटता हो।

कर्ण बहुत बड़ा दानी था।
आज भी दानियों की कमी नहीं है।
दाक, दाता, दातार, दानकर्ता, दानवीर, दानी, दायक

Person who makes a gift of property.

bestower, conferrer, donor, giver, presenter

ದಾನಿ   ಗುಣವಾಚಕ

Meaning : ದಾನವನ್ನು ನೀಡಲು ಬಯಸುವವ

Example : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.

Synonyms : ದಾನಿಯಾದ, ದಾನಿಯಾದಂತ, ದಾನಿಯಾದಂತಹ


Translation in other languages :

दान करने की इच्छा रखने वाला।

पंडितजी ने दित्सु व्यक्तियों को सामर्थ्य के अनुसार दान करने को कहा।
दित्सु

Meaning : ಯಾರು ದಾನವನ್ನು ನೀಡುವರೋ

Example : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

Synonyms : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


Translation in other languages :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ