Subscribe
URL of the page has been copied to clipboard.
Meaning : ಅತಿ ದೊಡ್ಡದಾದ ಗಡ್ಡ
Example : ಪುಟ್ಟ ಮಕ್ಕಳು ಸಾಧು ಬಾಬಗಳ ದಾಡಿ ನೋಡಿ ಹೆದರಿ ಹೋದರು.
Synonyms : ಗಡ್ಡ, ಗದ್ದ
Translation in other languages :हिन्दी
बहुत बड़ी दाढ़ी।
Meaning : ಗಲ್ಲದ ಮೇಲೆ ಬೆಳೆಯುವ ಕೂದಲು
Example : ಸಾಮಾನ್ಯವಾಗಿ ಸನ್ಯಾಸಿಗಳು ಗಡ್ಡ ಬೆಳೆಸುತ್ತಾರೆ.
Synonyms : ಗಡ್ಡ
Translation in other languages :हिन्दी English
ठोढ़ी पर उगनेवाले बाल।
The hair growing on the lower part of a man's face.
Install App