Copy page URL Share on Twitter Share on WhatsApp Share on Facebook
Get it on Google Play
Meaning of word ದಾಟುವ from ಕನ್ನಡ dictionary with examples, synonyms and antonyms.

ದಾಟುವ   ನಾಮಪದ

Meaning : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

Example : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

Synonyms : ಆಚೆಗೆ ಹೋಗುವ ಸಾಧನ, ಒಡ್ಡು, ದಾಟು, ಪೂಲು, ಸಂಕ, ಸೇತುವೆ


Translation in other languages :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span

Meaning : ದಾಟುವ ಕ್ರಿಯೆ

Example : ರಾಮಜೀಯು ನದಿಯನ್ನು ದಾಟುವುದಕ್ಕೆ ದೋಣಿಯನ್ನು ಉಪಯೋಗಿಸಿದನು.

Synonyms : ದಾಟುವುದು


Translation in other languages :

पार होने की क्रिया।

रामजी ने नदी अवतरण के लिए केवट से नाव माँगी।
अवतरण, पार उतरना, पार करना, पार जाना, पार होना