Copy page URL Share on Twitter Share on WhatsApp Share on Facebook
Get it on Google Play
Meaning of word ದಾಟು from ಕನ್ನಡ dictionary with examples, synonyms and antonyms.

ದಾಟು   ಕ್ರಿಯಾಪದ

Meaning : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ

Example : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.

Synonyms : ಹಾರಿಹೋಗು


Translation in other languages :

इस पार से उस पार जाना।

कैदी जेल की दीवार लाँघ गया।
अवलंघना, टपना, टापना, डाँकना, डांकना, फरकना, फलाँगना, फलांगना, फाँदना, फांदना, लाँघना, लांघना

Walk with long steps.

He strode confidently across the hall.
stride

Meaning : (ದಾರಿ) ದಾಟುವ ಪ್ರಕ್ರಿಯೆ

Example : ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.

Synonyms : ದಾರಿ ಸವಿಸು, ಸಾಗು


Translation in other languages :

(रास्ता) तय करना।

बात करते-करते हमने रास्ता काट लिया।
काटना

Travel across or pass over.

The caravan covered almost 100 miles each day.
cover, cross, cut across, cut through, get across, get over, pass over, track, traverse

Meaning : ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪ್ರಕ್ರಿಯೆ

Example : ದಾರಿ ಸವಿಸಿದ್ದು ನಮಗೆ ಗೊತ್ತೆಯಾಗಲಿಲ್ಲ.

Synonyms : ದಾರಿ ಸವಿಸು


Translation in other languages :

रास्ता तय होना।

रास्ता कब कट गया हमें पता ही नहीं चला।
कटना

Meaning : ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

Example : ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.


Translation in other languages :

झील, नदी, समुद्र आदि के एक किनारे से दूसरे तक ले जाना।

नाविक ने तीन घंटे में नदी पार कराई।
तारना, पार उतारना, पार कराना, पार लगाना

Meaning : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು

Example : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.

Synonyms : ದಾಟಿಹೋಗು, ಹಾರಿಹೋಗು


Translation in other languages :

उछलकर इस पार से उस पार जाना।

हम लोग पाठशाला जाने के लिए एक नाला लाँघते थे।
अवलंघना, डाँकना, डांकना, नाँधना, नांधना, फरकना, फलाँगना, फलांगना, फाँदना, फांदना, लाँघना, लांघना

Cover or traverse by taking long steps.

She strode several miles towards the woods.
stride

ದಾಟು   ನಾಮಪದ

Meaning : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

Example : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

Synonyms : ದಾಟಿಹೋಗು, ದಾಟುವಿಕೆ, ಲಂಘನ, ಹಾರಿಹೋಗು, ಹಾರು, ಹಾರುವಿಕೆ


Translation in other languages :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

Meaning : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

Example : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

Synonyms : ಆಚೆಗೆ ಹೋಗುವ ಸಾಧನ, ಒಡ್ಡು, ದಾಟುವ, ಪೂಲು, ಸಂಕ, ಸೇತುವೆ


Translation in other languages :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span