Copy page URL Share on Twitter Share on WhatsApp Share on Facebook
Get it on Google Play
Meaning of word ದಾಟಿ ಹೋಗು from ಕನ್ನಡ dictionary with examples, synonyms and antonyms.

ದಾಟಿ ಹೋಗು   ಕ್ರಿಯಾಪದ

Meaning : ಒಂದು ದಿಕ್ಕಿನಲ್ಲಿ ಚಲಿಸುತ್ತಿರುವ ವಸ್ತು, ವಾಹನ ಇಲ್ಲವೆ ವ್ಯಕ್ತಿಯನ್ನು ದಾಟಿ ಇನ್ನೊಂದು ವಸ್ತು, ವಾಹನ ಇಲ್ಲವೆ ವ್ಯಕ್ತಿ ಮುಂದೆ ಹೋಗುವ ಪ್ರಕ್ರಿಯೆ

Example : ಜೀವನದಲ್ಲಿ ಎಲ್ಲರೂ ಮುಂದೆ ಹೋಗಬೇಕೆಂದು ಆಶಿಸುತ್ತಾರೆ.

Synonyms : ಮುಂದೆ ಹೋಗು


Translation in other languages :

किसी के आगे बढ़ा ले जाना।

ड्राइवर ने कार ट्रक से आगे निकाली।
उकतारना, निकालना, पार कराना, बढ़ाना

Travel past.

The sports car passed all the trucks.
overhaul, overtake, pass

Meaning : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

Example : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

Synonyms : ಪಾರು ಮಾಡು


Translation in other languages :

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना