Copy page URL Share on Twitter Share on WhatsApp Share on Facebook
Get it on Google Play
Meaning of word ದಾಖಲೆ ಪತ್ರಾಧಿಕಾರಿ from ಕನ್ನಡ dictionary with examples, synonyms and antonyms.

Meaning : ಯಾರೋ ಒಬ್ಬ ಅಧಿಕಾರಿಯು ಕಚೇರಿಯಲ್ಲಿ ದಾಖಲೆ ಪತ್ರಗಳನ್ನು ನೋಡಿಕೊಳ್ಳುವ ಕೆಲಸ ಮಾಡುವನು

Example : ರಾಮ್ ನಾರಯಣ್ ಸ್ಟೇಟ್ ಬ್ಯಾಂಕ್ ನಲ್ಲಿ ದಾಖಲೆ ಪತ್ರಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ


Translation in other languages :

वह अधिकारी जिसकी देख-रेख में किसी कार्यालय के अभिलेख आदि रहते हों।

राम नारायण स्टेट बैंक में अभिलेखापाल थे।
अभिलेखपाल, अभिलेखापाल, रिकार्ड कीपर, रिकॉर्ड कीपर

Someone responsible for keeping records.

record-keeper, recorder, registrar