Meaning : ಎಲೆಕ್ಟ್ರಿಕಲ್ ಉಪಕರಣಗಳಿಂದ ಧ್ವನಿ ಅಥವಾ ಚಿತ್ರಗಳನ್ನು ಆಯಸ್ಕಾತದ ಟೇಪಿನಲ್ಲಿ ಮುದ್ರಿಸುವುದು
Example :
ಪೋಲೀಸರು ಅವನ ಮಾತುಗಳನ್ನು ರೆಕಾರ್ಡ್ ಮಾಡಿದರು.
Synonyms : ರೆಕಾರ್ಡ್ ಮಾಡು
Translation in other languages :
इलेक्ट्रानिक तरीके से ध्वनि या चित्र को चुम्बकीय फीते पर चिह्नित करवाना।
पुलिस ने उनके वार्तालाप को टेप करवाया।Meaning : ಮೊಕದಮ್ಮೆ, ಆರೋಪ ಇತ್ಯಾದಿಗಳನ್ನು ದಾಖಲು ಮಾಡಲು ಅಥವಾ ಕಾರ್ಯಾಚರಣೆ ಮಾಡಲು ಬರೆದುಕೊಡುವ ಪ್ರಕ್ರಿಯೆ
Example :
ಪೊಲೀಸರು ರಾಮನ ವಿರುದ್ಧವಾಗಿ ಕೊಲೆಯ ಆರೋಪದ ದೂರನ್ನು ದಾಖಲಿಸಿದರು.
Translation in other languages :
मामला, आरोप आदि दर्ज करना या कार्यवाही के लिए लिखना।
पुलिस ने राम के खिलाफ हत्या का मामला दर्ज किया है।Meaning : ಖಾತೆ, ಕಾಗದ ಪತ್ರ ಇತ್ಯಾದಿಗಳಲ್ಲಿ ಬರೆಯುವ ಕ್ರಿಯೆ
Example :
ಅವನು ಗುಮಾಸ್ತನಿಗೆ ಲಂಚ ಕೊಟ್ಟು ಆ ಹೊಲವನ್ನು ದಾಖಲಿಸಿಕೊಂಡ.
Synonyms : ಠಂಕಿಸುಕೊಳ್ಳು, ದಾಖಲೆ ಮಾಡಿಸು, ನೊಂದಾಯಿಸು, ನೋಂದಾವಣೆ ಮಾಡಿಸು
Translation in other languages :
खाते, काग़ज़ आदि में लिखना।
महाजन ने आसामी को पैसे देकर उसे अपने बही-खाते में चढ़ाया।Record in writing. Enter into a book of names or events or transactions.
register