Copy page URL Share on Twitter Share on WhatsApp Share on Facebook
Get it on Google Play
Meaning of word ದಾಂಡು from ಕನ್ನಡ dictionary with examples, synonyms and antonyms.

ದಾಂಡು   ನಾಮಪದ

Meaning : ಕ್ರಿಕೇಟ್ ಆಟದಲ್ಲಿ ಮರದಿಂದ ಮಾಡಿರುವ ಬ್ಯಾಟಿನಿಂದ ಚಂಡನ್ನು ಹೊಡೆಯುತ್ತಾರೆ

Example : ಮಗು ಬ್ಯಾಟಿನಿಂದ ಬಾಲನ್ನು ಹೊಡೆಯುತ್ತಿದೆ.

Synonyms : ಬ್ಯಾಟು


Translation in other languages :

क्रिकेट के खेल में लकड़ी का वह डंडा जिससे गेंद खेलते हैं।

बच्चा बल्ले से गेंद खेल रहा है।
बल्ला, बैट

The club used in playing cricket.

A cricket bat has a narrow handle and a broad flat end for hitting.
bat, cricket bat

Meaning : ಚಿಹ್ನಿ ದಾಂಡು ಆಟದಲ್ಲಿ ಚಿಹ್ನಿಯ ಮೇಲ್ಭಾಗ ಚರ್ಮವನ್ನು ಸುತ್ತಿರುತ್ತಾರೆ

Example : ಆಟ ವಾಡುವ ಸಮಯದಲ್ಲಿ ಅವನ ಕೋಲು ಮುರಿದು ಹೋಯಿತು

Synonyms : ಕೋಲು, ಗುದಿಗೆ


Translation in other languages :

पैंतरा खेलने का वह डंडा जिसके ऊपर चमड़ा मढ़ा रहता है।

खेल खेलते समय उसका गतका टूट गया।
कुतका, गतका, गदका