Subscribe
URL of the page has been copied to clipboard.
Meaning : ಬಂಧನಕ್ಕೆ ಒಳಗಾಗುವಿಕೆ
Example : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.
Synonyms : ಕೈದು, ಕೈವಶ, ಬಂಧನ, ಸೆರೆ
Translation in other languages :हिन्दी English
ख़ासकर अपराधियों को गिरफ़्तार करने की क्रिया या भाव।
The act of taking of a person by force.
Meaning : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ
Example : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.
Synonyms : ಕೈದು, ಬಂಧನ, ಹಿಡಿತ
Install App