Subscribe
URL of the page has been copied to clipboard.
Meaning : ದವಡೆಯಲ್ಲಿರುವ ದೊಡ್ಡ, ದಪ್ಪ, ಮತ್ತು ಅಗಲವಾದ ಹಲ್ಲು
Example : ಒಂದು ದವಡೆ ಹಲ್ಲು ಮುರಿದು ಹೋದಾಗ ಊಟ ಮಾಡಲು ತೊಂದರೆಯಾಗುತ್ತಿತ್ತು
Synonyms : ದವಡೆ ಹಲ್ಲು, ದವಡೆಯ-ಹಲ್ಲು
Translation in other languages :हिन्दी English
जबड़े के अंदर के बड़े, मोटे और चौड़े दाँत।
Grinding tooth with a broad crown. Located behind the premolars.
Install App