Meaning : ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ
Example :
ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು
Synonyms : ಮೌಲ್ಯ
Translation in other languages :
किसी वस्तु का गुण, उपयोगिता या महत्व आँकने की क्रिया।
हीरे का मूल्यांकन एक जौहरी ही कर सकता है।