Meaning : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ
Example :
ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.
Synonyms : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ
Translation in other languages :
Meaning : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ
Example :
ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.
Synonyms : ಕನಿಕರದ, ಕರುಣಾಲು, ಕೃಪಾನಿಧಿ, ಕೃಪಾಸಿಂಧು, ದಯಾಳು, ದಯಾಸಾಗರ
Translation in other languages :
Having or proceeding from an innately kind disposition.
A generous and kindhearted teacher.Meaning : ಹೃದಯದಲ್ಲಿ ಕರುಣೆ ಕೋಮಲತೆ ಇರುವಂತಹ ಗುಣ
Example :
ದಯಾಮಯ ವ್ಯಕ್ತಿಯು ದೀನ ದಲಿತರಿಗೆ ದಾನ ಧರ್ಮ ಮಾಡುತ್ತಾನೆ.
Synonyms : ಕರುಣಾದ್ರ ಹೃದಯದ, ಕರುಣಾದ್ರ ಹೃದಯದಂತ, ಕರುಣಾದ್ರ ಹೃದಯದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುಣಾಳು, ಕರುಣಾಳುವಾದ, ಕರುಣಾಳುವಾದಂತ, ಕರುಣಾಳುವಾದಂತಹ, ಕೋಮಲ ಹೃದಯಿ, ಕೋಮಲ ಹೃದಯಿಯಾದ, ಕೋಮಲ ಹೃದಯಿಯಾದಂತ, ಕೋಮಲ ಹೃದಯಿಯಾದಂತಹ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ
Translation in other languages :
Having or proceeding from an innately kind disposition.
A generous and kindhearted teacher.Meaning : ಯಾವುದರಲ್ಲಿ ದಯೆ ಇದೆಯೋ
Example :
ದಯಾಳು ವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ನೆರವಾಗಲು ತಯಾರಾಗಿ ನಿಂತಿರುತ್ತಾರೆ.
Synonyms : ಅನುಕಂಪ, ಅನುಕಂಪದ, ಅನುಕಂಪದಂತ, ಅನುಕಂಪದಂತಹ, ಅನುಗ್ರಹಿ, ಅನುಗ್ರಹಿಯಾದ, ಅನುಗ್ರಹಿಯಾದಂತ, ಅನುಗ್ರಹಿಯಾದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುನಾಳು, ಕರುನಾಳುವಾದ, ಕರುನಾಳುವಾದಂತ, ಕರುನಾಳುವಾದಂತಹ, ಕೃಪಾಳು, ಕೃಪಾಳುವಾದ, ಕೃಪಾಳುವಾದಂತ, ಕೃಪಾಳುವಾದಂತಹ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ, ದಯಾಲು, ದಯಾಲುವಾದ, ದಯಾಲುವಾದಂತ, ದಯಾಲುವಾದಂತಹ, ದಯಾಳು, ದಯಾಳುವಾದ, ದಯಾಳುವಾದಂತ, ದಯಾಳುವಾದಂತಹ, ದಯಾವಂತ, ದಯಾವಂತವಾದ, ದಯಾವಂತವಾದಂತ, ದಯಾವಂತವಾದಂತಹ, ಸಹಹೃದಯಿ, ಸಹಹೃದಯಿಯಾದ, ಸಹಹೃದಯಿಯಾದಂತ, ಸಹಹೃದಯಿಯಾದಂತಹ
Translation in other languages :
जिसमें दया हो। जो नृशंस न हो।
दयालु लोग दूसरों की सहायता के लिये सदैव तत्पर रहते हैं।Having or proceeding from an innately kind disposition.
A generous and kindhearted teacher.