Meaning : ದಯೆಯ ಭಾವ ಹುಟ್ಟಿಸುವಂತಹ ಸಂದರ್ಭ, ಸನ್ನಿವೇಶಕ್ಕೆ ಸಂಬಂಧಿಸಿದಂತಹ
Example :
ಅವನ ಆರ್ಥಿಕ ಪರಿಸ್ಥಿತಿ ದಯನೀಯ ಸ್ಥಿತಿಯಲ್ಲಿದೆ.
Synonyms : ದಯನೀಯ, ದಯನೀಯವಾದಂತ, ದಯನೀಯವಾದಂತಹ, ಹೀನಾಯ, ಹೀನಾಯವಾದ, ಹೀನಾಯವಾದಂತ, ಹೀನಾಯವಾದಂತಹ
Translation in other languages :
Deserving or inciting pity.
A hapless victim.