Meaning : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
Example :
ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
Translation in other languages :
Meaning : ಇದು ಒಂದು ರೀತಿಯ ರೋಗ ಇದರಲ್ಲಿ ಉಸಿರನ್ನು ತುಂಬಾ ವೇಗವಾಗಿ ಏಳೆಯುತ್ತದೆ
Example :
ಅವನು ದಮ್ಮು ರೋಗದಿಂದ ನರಳುತ್ತಿದ್ದಾನೆ
Translation in other languages :
Respiratory disorder characterized by wheezing. Usually of allergic origin.
asthma, asthma attack, bronchial asthma