Meaning : ಅಧಿಕಾರವನ್ನು ಮನಸ್ಸಿಗೆ ಬಂದಂತೆ ನಿರ್ವಹಿಸುವವ ಅಥವಾ ಅಧಿಕಾರವನ್ನು ತನ್ನದೇ ನಿಯಮಗಳನ್ನು ರೂಪಿಸಲು ಕ್ರೂರವಾಗಿ ಬಳಸಿಕೊಳ್ಳುವುದು
Example :
ಈ ಕಂಪನಿಯ ಮಾಲಿಕನು ದಬ್ಬಾಳಿಕೆಯ ಆಡಳಿತ ನಡೆಸುತ್ತಾನೆ.
Synonyms : ನಿರಂಕುಶಾಧಿಕಾರದ
Translation in other languages :
वह जो अपने अधिकारों का बहुत मनमाना उपयोग करे।
इस कंपनी का मालिक तानाशाह है वह कर्मचारियों की एक भी नहीं सुनता है।