Copy page URL Share on Twitter Share on WhatsApp Share on Facebook
Get it on Google Play
Meaning of word ದಬರಿ from ಕನ್ನಡ dictionary with examples, synonyms and antonyms.

ದಬರಿ   ನಾಮಪದ

Meaning : ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ

Example : ಅವಳು ದಬರಿಯಲ್ಲಿ ಭಾತನ್ನು ಮಾಡುತ್ತಿದ್ದಳು.

Synonyms : ದೊಡ್ಡ ಪಾತ್ರೆ


Translation in other languages :

भोजन आदि बनाने का धातु का एक बर्तन।

वह पतीले में भात बना रही है।
गंज, पतीला, भगोना, भगौना

Cooking utensil consisting of a wide metal vessel.

cooking pan, pan

Meaning : ಅಡಿಗೆಯನ್ನು ಮಾಡುವಂತಹ ಅಗಲ ಬಾಯಿಯುಳ್ಳ ಮತ್ತು ವಿಸ್ತಾರವಾದ ದೊಡ್ಡ ಪಾತ್ರೆ

Example : ಗೀತಾ ಅಡಿಗೆ ಮಾಡುವ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿಯನ್ನು ಮಾಡುತ್ತಿದ್ದಾಳೆ.

Synonyms : ಅಡಿಗೆ ಮಾಡುವ ದೊಡ್ಡ ಪಾತ್ರೆ


Translation in other languages :

खाना पकाने का चौड़े मुँह और चौड़े पेट का बड़ा बर्तन।

गीता देग में मुर्ग बिरयानी बना रही है।
उखा, डेग, देग