Meaning : ಕೆಳಗಿನಿಂದ ಮೇಲಿನವರೆವಿಗೂ ಒಂದೇ ರೂಪದಲ್ಲಿ ದಪ್ಪವಾಗಿರುವಂತಹ
Example :
ಅವನು ಚಳಿಯಿಂದ ತಪ್ಪಿಸಿಕೊಳ್ಳಲು ದಪ್ಪದಾದ ಕಂಬಳಿಯನ್ನು ಹೊದ್ದಿಕೊಂಡನು.
Synonyms : ದಪ್ಪವಾದ
Translation in other languages :
नीचे से लेकर ऊपर तक समान रूप से मोटा।
चोटियों पर मोटी बर्फ जमी हुई है।Meaning : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
Example :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
Synonyms : ದಪ್ಪದಾಂತಹ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ, ಮಂದವಾದಂತಹ
Translation in other languages :