Subscribe
URL of the page has been copied to clipboard.
Meaning : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
Example : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
Synonyms : ಬೊಜ್ಜು, ಸ್ಥೂಲ
Translation in other languages :हिन्दी English
मोटे होने की अवस्था या भाव।
More than average fatness.
Meaning : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ
Example : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.
Synonyms : ಕೊಬ್ಬಿದ, ಡುಮ್ಮ, ಸ್ಥೂಲ
Translation in other languages :हिन्दी
जो परिमाण, मान आदि में, साधारण से अधिक हो।
Meaning : ನುಣ್ಣಗಿಲ್ಲದಿರುವ ಯಾವುದಾದರೂ ವಸ್ತು
Example : ತರಿತರಿ ಹಿಟ್ಟಿನ ರೊಟ್ಟಿ ಮೆದುವಾಗಿ ಇರುವುದಿಲ್ಲ
Synonyms : ತರಿತರಿ
जिसके कण या रवे महीन न हों।
Install App