Meaning : ಕೋಡುಗಳಿರುವ ನಾಲ್ಕು ಕಾಲುಗಳ ಪ್ರಾಣಿಯ ಪಾದದ ಕೆಳಗಿ ಭಾಗ ಅದು ಮಧ್ಯದಲ್ಲಿ ತೂತುಗಳಿರುತ್ತವೆ
Example :
ಗದ್ದೆಯ ಎಲ್ಲಾ ಜಾಗದಲ್ಲಿ ದನಗಳ ಕಾಲಿನ ಗೊರಸಿನ ಗುರುತುಗಳಿವೆ.
Synonyms : ಖುರ, ಗೊರಸು, ಪಶುಗಳ ಕೊಳಗ
Translation in other languages :
The foot of an ungulate mammal.
hoof