Copy page URL Share on Twitter Share on WhatsApp Share on Facebook
Get it on Google Play
Meaning of word ದಣಿವಿನ from ಕನ್ನಡ dictionary with examples, synonyms and antonyms.

ದಣಿವಿನ   ಗುಣವಾಚಕ

Meaning : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ

Example : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.

Synonyms : ಆಲಸ್ಯದ, ಉದಾಸೀನತೆಯ, ಶಿಥಿಲತೆಯ


Translation in other languages :

थकाने या सुस्ती लाने वाला।

दवाई खाने के बाद रोगी में अवसादक लक्षण दिखाई दिए।
अवसादक, थकाने वाला

Meaning : ದಣಿವಿನಿಂದ ನರಳುತ್ತಿರುವ

Example : ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.

Synonyms : ದಣಿದ, ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ


Translation in other languages :

अवसाद से पीड़ित।

अवसादग्रस्त रोगी का उचित उपचार किया जाना चाहिए।
अवसाद-ग्रस्त, अवसादग्रस्त, अवसादित