Subscribe
URL of the page has been copied to clipboard.
Meaning : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
Example : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
Synonyms : ಅವಿವೇಕ, ಮೂರ್ಖತನ
Translation in other languages :हिन्दी English
मूर्ख होने की अवस्था या भाव।
The trait of acting stupidly or rashly.
Meaning : ದಡ್ಡತನದ ಅವಸ್ಥೆ ಅಥವಾ ಭಾವ
Example : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.
Synonyms : ಪೆದ್ದತನ, ಮಂಕುತನ, ಮೂರ್ಖತನ, ಮೊದ್ದುತನ
भोथरा होने की अवस्था या भाव।
Without sharpness or clearness of edge or point.
Install App