Copy page URL Share on Twitter Share on WhatsApp Share on Facebook
Get it on Google Play
Meaning of word ದಟ್ಟವಾದ from ಕನ್ನಡ dictionary with examples, synonyms and antonyms.

ದಟ್ಟವಾದ   ಗುಣವಾಚಕ

Meaning : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ

Example : ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.

Synonyms : ದಟ್ಟವಾದಂತ, ದಟ್ಟವಾದಂತಹ


Translation in other languages :

जिसमें बहुत अधिक पेड़ हों।

हमलोग आराम करने के लिए एक लख-पेड़े बाग में रुके।
लख-पेड़ा, लखपेड़ा

Meaning : ದಟ್ಟವಾಗಿ ಇರುವ ಕಾಡು

Example : ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.

Synonyms : ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ


Translation in other languages :

जो सघन न हो।

राजस्थान में विरल वन पाए जाते हैं।
अघन, असंघनित, असघन, विरल

Not dense.

A thin beard.
Trees were sparse.
sparse, thin

Meaning : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ

Example : ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.

Synonyms : ಒತ್ತಾಗಿರುವ, ಒತ್ತಾದ, ನಿಬಿಡವಾದ


Translation in other languages :

जिसके अवयव या अंश पास-पास या सटे हों या जो बहुत पास-पास हों।

शिकार सघन वन में प्रवेश कर गया और शिकारी खाली हाथ लौट आया।
अबिरल, अविरल, गझिन, गहन, गुंजान, घना, घनेरा, निविड़, निविरीस, बीझा, संघात, सघन, सङ्घात