Meaning : ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ
Example :
ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.
Synonyms : ಗೊಂಡಡವಿ, ಗೊಂಡಾರಣ್ಯ, ಗೋರ ವನ, ಗೋರ-ವನ, ಗೋರವನ, ಜಂಗಲು, ಜಂಗಲ್ಲು, ದಟ್ಟ ಅಡವಿ, ದಟ್ಟ ಅರಣ್ಯ, ದಟ್ಟ ಕಾಡು, ದಟ್ಟ-ಅಡವಿ, ದಟ್ಟ-ಅರಣ್ಯ, ದಟ್ಟ-ಕಾಡು, ದಟ್ಟಡವಿ, ದಟ್ಟಾರಣ್ಯ, ನಟ್ಟಡವಿ, ಮಹಾರಣ್ಯ
Translation in other languages :
Meaning : ಬೇಟೆಯಾಡುವ ಸ್ಥಳ
Example :
ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.
Synonyms : ಅಡವಿ, ಅರಣ್ಯ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ
Translation in other languages :
वह स्थान जहाँ शिकार किया जाता है।
पहले के राजा-महाराजा शिकार करने के लिए आखेट वन जाया करते थे।An area in which game is hunted.
hunting ground