Copy page URL Share on Twitter Share on WhatsApp Share on Facebook
Get it on Google Play
Meaning of word ದಕ್ಷಿಣ ಪಶ್ಚಿಮ from ಕನ್ನಡ dictionary with examples, synonyms and antonyms.

Meaning : ದಕ್ಷಿಣ-ಪಶ್ಚಿಮ ದಿಕ್ಕು ಅಥವಾ ಕೋಣ

Example : ಅವನು ನೈರುತ್ಯ ದಿಕ್ಕಿನ ಕಡೆಗೆ ಹೋಗಿದ್ದಾನೆ.

Synonyms : ದಕ್ಷಿಣ-ಪಶ್ಚಿಮ, ನೈರುತ್ಯ, ನೈರುತ್ಯ ಕೋಣ, ನೈರುತ್ಯ ಕೋನ


Translation in other languages :

दक्षिण-पश्चिम की विदिशा या कोण।

वह दक्षिण-पश्चिम की ओर गया है।
अपरदक्षिण, दक्षिण पश्चिम, दक्षिण-पश्चिम, नैऋत्य, नैऋत्य कोण, नैरृति, नैरृती

The compass point midway between south and west. At 225 degrees.

sou'-west, southwest, southwestward, sw

ದಕ್ಷಿಣ ಪಶ್ಚಿಮ   ಗುಣವಾಚಕ

Meaning : ದಕ್ಷಿಣ-ಪಶ್ಚಿಮದ ಅಥವಾ ದಕ್ಷಿಣ-ಪಶ್ಚಿಮಕ್ಕೆ ಸಂಬಂಧಿಸಿದ

Example : ಇಂದು ಭಾರತದ ದಕ್ಷಿಣ-ಪಶ್ಚಿಮ ಭಾಗದಲ್ಲಿ ಮಳೆ ಜೋರಾಗಿದೆ.

Synonyms : ದಕ್ಷಿಣ ಪಶ್ಚಿಮ ಭಾಗ, ದಕ್ಷಿಣ ಪಶ್ಚಿಮ-ಭಾಗ, ದಕ್ಷಿಣ-ಪಶ್ಚಿಮ


Translation in other languages :

दक्षिण-पश्चिम का या दक्षिण-पश्चिम से संबंधित।

आज भारत के दक्षिण-पश्चिमी भाग में तेज बारिश हो रही है।
दक्षिण पच्छिमी, दक्षिण पश्चिमी, दक्षिण-पच्छिमी, दक्षिण-पश्चिमी, दक्षिणी पच्छिमी, दक्षिणी पश्चिमी, दक्षिणी-पच्छिमी, दक्षिणी-पश्चिमी