Meaning : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ
Example :
ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.
Synonyms : ದಕ್ಷ, ದಕ್ಷನಾದ, ದಕ್ಷನಾದಂತ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
Translation in other languages :
Meaning : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ
Example :
ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.
Synonyms : ದಕ್ಷ, ದಕ್ಷನಾದ, ದಕ್ಷನಾದಂತ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
Translation in other languages :