Meaning : ಸ್ತ್ರೀಯರನ್ನು ದಾರಿ ತಪ್ಪಿಸಿ ಅವರನ್ನು ಪರಪುರಷರೊಂದಿಗೆ ಕೂಡಿಸುವ ಅಥವಾ ಭೇಟಿ ಮಾಡಿಸುವ ಸ್ತ್ರೀ
Example :
ಮೋನಿಕಾ ಕುಂಟನಗಿತ್ತಿ ಕೆಲಸವನ್ನು ಮಾಡುವಾಗ ಸಿಕ್ಕಿಬಿದ್ದಳು.
Synonyms : ಕುಂಟನಗಿತ್ತಿ ಕುಂಟಣಿ, ತಲೆಹಿಡುಕಿ
Translation in other languages :
A woman pimp.
procuress