Meaning : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ
Example :
ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.
Synonyms : ಚಲನಚಿತ್ರ ಮಂದಿರ, ಚಿತ್ರಮಂದಿರ, ಟಾಕೀಸ್, ಫಿಲಂ ಥಿಯೇಟರ್
Translation in other languages :
वह भवन जिसमें सिनेमा दिखाया जाता है।
इस शहर में सात सिनेमाघर हैं।