Meaning : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ
Example :
ಚಳಿಯಿಂದಾಗಿ ಅವಳು ನಡುಗಿದಳು.
Synonyms : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು
Translation in other languages :
शरीर में एक प्रकार की सिहरन महसूस होना।
ठंड के कारण उसका शरीर काँप रहा है।