Meaning : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ
Example :
ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.
Synonyms : ಶೂಲ
Translation in other languages :
बरछे की तरह का एक प्राचीन अस्त्र।
नए-नए हथियारों के निर्माण से शूल का अस्तित्व समाप्त सा हो गया है।Meaning : ಮೂರು ಮೊನೆಗಳುಳ್ಳ (ಶಿವನ) ಆಯುಧ
Example :
ಅವರು ತ್ರಿಶೂಲದಿಂದ ಹಾವಿನ ಮೇಲೆ ಹಲ್ಲೆ ಮಾಡಿದರು.
Synonyms : ಶಿವನ ಧನುಷು, ಶಿವನ ಧನುಷ್ಯ
Translation in other languages :
एक अस्त्र जिसके सिरे पर तीन फल होते हैं।
उसने त्रिशूल से साँप पर वार किया।A spear with three prongs.
trident