Copy page URL Share on Twitter Share on WhatsApp Share on Facebook
Get it on Google Play
Meaning of word ತ್ರಿವೇಣಿ from ಕನ್ನಡ dictionary with examples, synonyms and antonyms.

ತ್ರಿವೇಣಿ   ನಾಮಪದ

Meaning : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ

Example : ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.

Synonyms : ತ್ರೀವೇಣಿ ಸಂಗಮ


Translation in other languages :

गंगा, यमुना और सरस्वती का संगम (जो प्रयाग में है)।

हिंदू धर्म में ऐसा विश्वास है कि त्रिवेणी में स्नान करने से सभी पाप धुल जाते हैं।
त्रिवेणी, बेनी

Meaning : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು

Example : ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.


Translation in other languages :

वह स्थान जहाँ तीन नदियाँ मिलती हों।

एकादशी के दिन हम लोगों ने त्रिवेणी में स्नान किया।
तिमुहानी, तिरमुहानी, तिर्मुहानी, त्रिवेणी

Meaning : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ

Example : ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.

Synonyms : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ


Translation in other languages :

इड़ा, पिंगला और सुषम्ना - इन तीनों नाड़ियों का संगम-स्थान।

हठयोग के अंतर्गत इड़ा-पिंगला-सुषुम्ना संगम का बड़ा महत्व है।
इड़ा-पिंगला-सुषम्ना संगम, त्रिवेणी