Meaning : ಮೂರು ಲೋಕಗಳ ಅಧಿಪತಿ ಅಥವಾ ಒಡಯ
Example :
ಪರಮೇಶ್ವರನೇ ಮೂರು ಲೋಕಗಳಿಗೂ ತ್ರಿಲೋಕಪತಿಯಾಗಿದ್ದಾನೆ.
Synonyms : ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ
Translation in other languages :
तीनों लोकों का नाथ या मालिक।
परमेश्वर ही त्रिलोकनाथ है।