Copy page URL Share on Twitter Share on WhatsApp Share on Facebook
Get it on Google Play
Meaning of word ತ್ಯಾಗ ಮಾಡು from ಕನ್ನಡ dictionary with examples, synonyms and antonyms.

ತ್ಯಾಗ ಮಾಡು   ಕ್ರಿಯಾಪದ

Meaning : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

Example : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

Synonyms : ಪರಿತ್ಯಾಗ ಮಾಡು ವಿಚ್ಚೇದನ ನೀಡು, ಬಿಟ್ಟು ಬಿಡು


Translation in other languages :

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

Meaning : ಯಾವುದೋ ಕೆಲಸಕ್ಕಾಗಿ ನಿಮ್ಮ ಪ್ರಾಣವನ್ನು ಅರ್ಪಿಸುವ ಪ್ರಕ್ರಿಯೆ

Example : ಭಾರತದ ಸುಪುತ್ರರು ದೇಶ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದರು.

Synonyms : ಪ್ರಾಣ ನೀಡು, ಬಲಿದಾನ ನೀಡು


Translation in other languages :

किसी कार्य के लिए अपना प्राण देना।

भारत के सपूतों ने देश-रक्षा के लिए आत्मबलि दी।
अर्पित होना, आत्मबलि देना, आत्मोत्सर्ग करना, कुर्बान होना, जान लुटाना, निछावर होना, बलि चढ़ना, भेंट चढ़ना, मर-मिटना

Meaning : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

Example : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

Synonyms : ತ್ಯಜಿಸು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು


Translation in other languages :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना