Meaning : ಕೆಲಸದಿಂದ ತೆಗೆದು ಹಾಕು
Example :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
Synonyms : ಬಿಟ್ಟುಬಿಡು, ಬಿಡು
Translation in other languages :
Remove from a position or an office.
removeMeaning : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
Example :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
Synonyms : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು
Translation in other languages :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।Meaning : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ
Example :
ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.
Translation in other languages :
बिना कोई सबंध रखे अलग या दूर करना।
संपत्ति हाथ में आते ही संतोष ने अपने माता-पिता को किनारे कर दिया।Meaning : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
Example :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
Synonyms : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು
Translation in other languages :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।