Subscribe
URL of the page has been copied to clipboard.
Meaning : ಹೆಬ್ಬೆರಳಿನ ಹತ್ತಿರದ ಬೆರಳು
Example : ಅವನ ಬಲಗೈಯ ತೋರು ಬಿರಳಿನಲ್ಲಿ ಹುಣ್ಣಾಗಿದೆ
Synonyms : ತೋರು ಬೆಟ್ಟು, ಸೂಚಿಸುವ ಬೆಟ್ಟು
Translation in other languages :हिन्दी English
अँगूठे के बाद वाली उँगली।
The finger next to the thumb.
Install App