Copy page URL Share on Twitter Share on WhatsApp Share on Facebook
Get it on Google Play
Meaning of word ತೋರಿಸುವಿಕೆ from ಕನ್ನಡ dictionary with examples, synonyms and antonyms.

ತೋರಿಸುವಿಕೆ   ನಾಮಪದ

Meaning : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

Example : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

Synonyms : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ಪ್ರಲೋಭ, ಬಯಕೆ, ಲಾಲಸೆ, ಲೋಭ


Translation in other languages :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

Meaning : ತೋರಿಸುವ ಕ್ರಿಯೆ ಅಥವಾ ಭಾವ

Example : ಹುಡುಗಿಯನ್ನು ತೋರಿಸುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.

Synonyms : ನೋಡಿಸುವಿಕೆ, ನೋಡುವಿಕೆ


Translation in other languages :

दिखलाने की क्रिया या भाव।

लड़की की दिखलाई के लिए इंतजाम किया जा रहा है।
दिखलाई, दिखाई

Meaning : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು

Example : ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

Synonyms : ಪ್ರದರ್ಶನ


Translation in other languages :

वस्तु, शक्ति आदि दिखलाने की क्रिया।

राम मेले में हाथ से बनाई हुई वस्तुओं का प्रदर्शन कर रहा था।
निदर्शन, नुमाइश, प्रदर्शन, संवहन

Exhibiting openly in public view.

A display of courage.
display