Copy page URL Share on Twitter Share on WhatsApp Share on Facebook
Get it on Google Play
Meaning of word ತೋರಿಸು from ಕನ್ನಡ dictionary with examples, synonyms and antonyms.

ತೋರಿಸು   ಕ್ರಿಯಾಪದ

Meaning : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ

Example : ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.

Synonyms : ಪ್ರದರ್ಶನ ನೀಡು, ಪ್ರದರ್ಶನ ಮಾಡು


Translation in other languages :

देखने आदि के लिए सामने रखना या प्रकट करना।

इस विज्ञापन के माध्यम से कंपनी अपनी नई-नई कारें दिखा रही है।
आप गुस्सा मत दिखाइए।
दिखलाना, दिखाना, प्रदर्शित करना, शो करना

Meaning : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

Example : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

Synonyms : ತಪಾಸಣೆ ಮಾಡು, ಪರೀಕ್ಷೆ ಮಾಡು


Translation in other languages :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

Meaning : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ

Example : ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.

Synonyms : ಅಣಿಸು


Translation in other languages :

किसी पशु आदि को पीने के लिए पानी देना।

श्याम गाय को पानी दिखा रहा है।
पानी दिखाना, पानी पिलाना

Provide with water.

We watered the buffalo.
water

Meaning : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು

Example : ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.

Synonyms : ಪ್ರಸ್ತುತ ಪಡಿಸು


Translation in other languages :

आँखों से किसी व्यक्ति, पदार्थ, काम आदि के रूप-रंग और आकार-प्रकार या गुण आदि का ज्ञान प्राप्त कराना।

उसने हमें अपना नया घर दिखाया।
उसने रूस को एक तानाशाही के रूप में प्रस्तुत किया।
दरशाना, दरसाना, दर्शाना, दिखलाना, दिखाना, पेश करना, प्रस्तुत करना

Make visible or noticeable.

She showed her talent for cooking.
Show me your etchings, please.
show

Meaning : ಅನುಭವಕ್ಕೆ ಬರುವ ಪ್ರಕ್ರಿಯೆ

Example : ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.

Synonyms : ಅನುಭವಕ್ಕೆ ತರು


Translation in other languages :

अनुभव कराना।

किस्मत ने हमें बहुत बुरे दिन दिखाए।
दिखलाना, दिखाना

Convey by one's expression.

She looked her devotion to me.
look

Meaning : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

Example : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

Synonyms : ಸೂಚಿಸು, ಹೇಳು


Translation in other languages :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate

Meaning : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

Example : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

Synonyms : ತಿಳಿಸು


Translation in other languages :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना

Meaning : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ

Example : ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.


Translation in other languages :

* दिखावा या गर्व के साथ पहनना या प्रदर्शित करना।

शीला नई चूड़ियाँ दिखा रही है।
दिखाना

Wear or display in an ostentatious or proud manner.

She was sporting a new hat.
boast, feature, sport