Copy page URL Share on Twitter Share on WhatsApp Share on Facebook
Get it on Google Play
Meaning of word ತೋಡು from ಕನ್ನಡ dictionary with examples, synonyms and antonyms.

ತೋಡು   ಕ್ರಿಯಾಪದ

Meaning : ಬೆರಳುಗಳಿಂದ ತೆಳುವಾದ ಪದಾರ್ಥಗಳನ್ನು ತೋಡಿ ತೆಗೆಯುವ ಪ್ರಕ್ರಿಯೆ

Example : ಅವನು ಜಮಖಾನದ ಮೇಲೆ ಚೆಲ್ಲಿರುವ ಹಾಲನ್ನು ತೋಡುತ್ತಿದ್ದಾನೆ.


Translation in other languages :

उँगली आदि से तरल पदार्थ किनारे की ओर खींचकर उठाना।

वह फर्श पर गिरे दूध को काछ रही है।
काछना

Meaning : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು

Example : ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.

Synonyms : ಅಗೆ


Translation in other languages :

ऊपर की मिट्टी आदि हटाकर गड्ढा करना।

किसान अपने खेत में कुँआ खोद रहा है।
खनना, खुदाई करना, खोदना

Remove the inner part or the core of.

The mining company wants to excavate the hillside.
dig, excavate, hollow

Meaning : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

Example : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

Synonyms : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ಬಗೆ, ಮೀಟು


Translation in other languages :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना