Meaning : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
Example :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
Synonyms : ಅನಿಸಿಕೆ, ಅಭಿಪ್ರಾಯ, ಎಣಿಕೆ, ಜನಮತ
Translation in other languages :
A personal belief or judgment that is not founded on proof or certainty.
My opinion differs from yours.