Subscribe
URL of the page has been copied to clipboard.
Meaning : ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾಗದ ಸಂದಿಗ್ಧ ಸ್ಥಿತಿಯಲ್ಲಿ ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ಸ್ಥಿತಿ
Example : ಗೆಳೆಯರ ಜತೆಗಿನ ಪರಸ್ಪರ ವಿರೋಧಿ ಭಾವನೆಯಿಂದಾಗಿ ಮನಸ್ಸಿನಲ್ಲಿ ತೊಳಲಾಟ ಆರಂಭವಾಗಿದೆ.
Synonyms : ತಳಮಳ
Translation in other languages :हिन्दी English
अनिर्णयात्मक स्थिति में मन में होनेवाली अस्थिरता।
A mental state of extreme emotional disturbance.
Install App