Copy page URL Share on Twitter Share on WhatsApp Share on Facebook
Get it on Google Play
Meaning of word ತೊಲಗಿಸು from ಕನ್ನಡ dictionary with examples, synonyms and antonyms.

ತೊಲಗಿಸು   ಕ್ರಿಯಾಪದ

Meaning : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

Example : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

Synonyms : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ಬೇರ್ಪಡಿಸು


Translation in other languages :

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

Meaning : ತಮ್ಮ ಹಿಂದೆ ಬರುವುದನ್ನು ತಪ್ಪಿಸುವುದಕ್ಕಾಗಿ ಬೇರೆ-ಬೇರೆ ಮಾತುಗಳನ್ನಾಡಿ ದೂರ ಕಳುಹಿಸುವುದು

Example : ಶಸ್ತ್ರ ಸಜ್ಜಿತರಾದ ಕಳ್ಳರು ದೇವಾಲಯದ ಸುರಕ್ಷತಾ ವ್ಯವಸ್ಥೆಯನ್ನು ತೊಲಗಿಸಿದರು.

Synonyms : ದೂರ ಕಳುಹಿಸು, ದೂರೀಕರಿಸು


Translation in other languages :

अपना पीछा छुड़ाने के लिए किसी को इधर-उधर की बातें करके उपेक्षापूर्वक चलता करना या दूर हटाना।

हथियारबंद बदमाशों ने मंदिर की सुरक्षा व्यवस्था को धता बताया।
धता बताना

Meaning : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

Example : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

Synonyms : ಅಟ್ಟು, ಓಡಿಸು, ತಳ್ಳು, ದೂರ ಮಾಡು, ಹೊರಗೆ ಹಾಕು


Translation in other languages :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

Meaning : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

Example : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

Synonyms : ಅಗಲಿಸು, ಓಡಿಸು, ನೂಕು, ಹಿಮ್ಮೆಟ್ಟಿಸು


Translation in other languages :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना