Subscribe
URL of the page has been copied to clipboard.
Meaning : ತೊಡುವ ಅಥವಾ ಧಾರಣೆ ಮಾಡುವ ಕ್ರಿಯೆ
Example : ಪಂಚೆಯನ್ನು ಧರಿಸಿಕೊಂಡ ಮೇಲೆ ಪಂಡಿತರು ಪೀಠದ ಮೇಲೆ ಕುಳಿತರು.
Synonyms : ಉಡಿಸುವ, ಉಡುವಿಕೆ, ತೊಡುವಿಕೆ, ಧರಿಸುವ, ಧರಿಸುವಿಕೆ, ಧಾರಣೆ
Translation in other languages :हिन्दी English
पहनने या धारण करने की क्रिया।
The act of having on your person as a covering or adornment.
Install App