Copy page URL Share on Twitter Share on WhatsApp Share on Facebook
Get it on Google Play
Meaning of word ತೊಡಿಸು from ಕನ್ನಡ dictionary with examples, synonyms and antonyms.

ತೊಡಿಸು   ಕ್ರಿಯಾಪದ

Meaning : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು

Example : ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.

Synonyms : ಹಾಕು


Translation in other languages :

किसी को अपने हाथों से गहने या कपड़े-लत्ते आदि धारण कराना।

कन्या ने वर के गले में जय-माला पहनाई।
डालना, पहनाना

Provide with clothes or put clothes on.

Parents must feed and dress their child.
apparel, clothe, dress, enclothe, fit out, garb, garment, habilitate, raiment, tog