Subscribe
URL of the page has been copied to clipboard.
Meaning : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ
Example : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.
Synonyms : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತಂಟೆ, ತೊಡಕು, ಮೋಸ
Translation in other languages :हिन्दी
किसी के धोखे में फँसने की क्रिया।
Meaning : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು
Example : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.
Synonyms : ಗಂಟು ಬೀಳು, ಜಾಲದಲ್ಲಿ ಹಿಡಿ, ಸಿಕ್ಕಿಕೊಳ್ಳು, ಸಿಕ್ಕು ಬೀಳು
Translation in other languages :हिन्दी English
कठिनाई या अड़चन में पड़ना।
Place in a confining or embarrassing position.
Install App